ಸದಾನಂದ ಶೆಟ್ಟಿ ಮಾಡ ನಿಧನ

0

ಮುಂಡಾಜೆ: ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಸಮೀಪದ ಕೊಟ್ರೊಟ್ಟು ನಿವಾಸಿ ಸದಾನಂದ ಶೆಟ್ಟಿ ಮಾಡ (65ವ.)ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.1ರಂದು ನಿಧನ ಹೊಂದಿದರು.

ಅವರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ. ಮುಂಡಾಜೆಯ ಸೋಮಂತಡ್ಕದಲ್ಲಿ ಅವರು ಈ ಹಿಂದೆ ಹೋಟೆಲ್ ಹಾಗೂ ಕೋಳಿ ಉದ್ಯಮವನ್ನು ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here