ಶತಾಯುಷಿ ಸೀತಮ್ಮ ಮಲವಂತಿಗೆ ನಿಧನ October 1, 2026 0 FacebookTwitterWhatsApp ಮಲವಂತಿಗೆ: ಮಕ್ಕಿಮನೆ ನಿವಾಸಿ ಸೀತಮ್ಮ(105ವ) ಅಲ್ಪಕಾಲದ ಅಸೌಖ್ಯದಿಂದ ಸೆ:27ರಂದು ರಾತ್ರಿ ನಿಧನರಾದರು. ಮೃತರು 8 ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.