






ಬಂಗಾಡಿ:ಬಂಗಾಡಿ ಸಿಎ ಬ್ಯಾಂಕಿನ ಮಾಜಿ ನಿರ್ದೇಶಕರು, ಸಮಾಜ ಸೇವಕರು, ಬಂಗಾಡಿ ಸಿಎ ಬ್ಯಾಂಕಿನ ಶಾಖೆಯನ್ನು ದಿಡುಪೆಯಲ್ಲಿ ಪ್ರಾರಂಭಿಸುವಲ್ಲಿ ಮುಂಚೂಣಿಯಲ್ಲಿದ್ದ ಪಾಡಿಕೆರೆ ಎಸ್. ಲಿಂಗಪ್ಪಗೌಡ (86) ಇಂದು(ಸೆ 29) ಸಂಜೆ 5:30ಕ್ಕೆ ನಿಧನರಾಗಿದ್ದಾರೆ.


ಮೃತರು ಪತ್ನಿ ರುಕ್ಮಿಣಿ ಹಾಗೂ ಮಕ್ಕಳಾದ ರಮೇಶ, ರವಿಚಂದ್ರ ಶ್ರೀನಿವಾಸ, ಪುಷ್ಪಾವತಿ, ಜಯಂತಿ, ಜಯಶ್ರೀ, ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ.









