ಎಸ್‌ಕೆಎಸ್‌ಎಸ್‌ಎಫ್ ಕಾಶಿಪಟ್ಣ ಶಾಖೆ ನೂತನ ಪದಾಧಿಕಾರಿಗಳ ಆಯ್ಕೆ

0

​ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SKSSF) ಕಾಶಿಪಟ್ಣ ಶಾಖೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಸಂಘಟನೆಯ ವಿವಿಧ ಜವಾಬ್ದಾರಿಗಳಿಗೆ ನೂತನ ಸಾರಥಿಗಳನ್ನು ನೇಮಿಸಲಾಗಿದೆ.​

ಅಧ್ಯಕ್ಷರು: ಶಬ್ಬೀರ್ ದಾರುನ್ನೂರ್ ​ಉಪಾಧ್ಯಕ್ಷರು: ಶಂಶುದ್ದೀನ್ ರಶೀದ್ ಮಾರೋಡಿ, ಅಬ್ದುಲ್ ರಹಿಮಾನ್ ದಾರುನ್ನೂರ್​ಪ್ರಧಾನ ಕಾರ್ಯದರ್ಶಿ: ಶರಪುದ್ದೀನ್ ಕಾಶಿಪಟ್ಣ ​ಜೊತೆ ಕಾರ್ಯದರ್ಶಿಗಳು: ಅಸೀಂ ರಾಯಿ, ಹಿಶಾಂ​ಕೋಶಾಧಿಕಾರಿ: ಅನ್ವಾರ್ ಸಾವ್ಯ ​ಸಂಘಟನಾ ಕಾರ್ಯದರ್ಶಿ: ಸನಾವರ್​ಕೌನ್ಸಿಲರ್‌ಗಳು:​ಖಾಲಿದ್​ಅಬ್ದುಲ್ ಖಾದರ್​ಅಬ್ದುಲ್ ಹಮೀದ್​ಶಹದ್​ರವೂಪ್​ಶಿದ್ದೀಕ್​ವಿವಿಧು ವಿಭಾಗಗಳ ಸಂಚಾಲಕರು:​ವಿಖಾಯ: ಲತೀಪ್ (ಶಹೀದ್)​ಕ್ಯಾಂಪಸ್ ವಿಂಗ್: ಆಬಿದ್​ಟ್ರೆಂಡ್: ಶಿಮ್ರಾನ್​ಸರ್ಗಾಲಯ: ಬಿಲಾಲ್​ಇಬಾದ್: ಬದ್ರುದ್ದೀನ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here