






ಕಲ್ಮಂಜ: ಗ್ರಾಮದ ಅಂತರಾಬೈಲು ಸದಾಶಿವ ನಿಲಯ ನಿವಾಸಿ ಅಸೌಖ್ಯದಿಂದ ಬಳಲುತ್ತಿದ್ದ ಬಾಲಕೃಷ್ಣ ಗುಡಿಗಾರ್ (33) ಅವರು ಸೆ.24 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದು, ಅವಿವಾಹಿತರು.ಮೃತರು ತಾಯಿ ಸುಧಾ,ಸಹೋದರ ಸದಾಶಿವ, ಸಹೋದರಿ ಸುಜಾತ ಇವರನ್ನು ಅಗಲಿದ್ದಾರೆ.









