ರೋಯಲ್ ಕ್ರೀಮ್ ಹೌಸ್ ಶುಭಾರಂಭ

0

ಬೆಳ್ತಂಗಡಿ ಸಂತೆಕಟ್ಟೆಯ ರೋಯಲ್ ಕಾಂಪ್ಲೆಕ್ಸ್ ನಲ್ಲಿ ಹರ್ಷೇಂದ್ರ ಜೈನ್ ಇವರ ಮಾಲಕತ್ವದ ರೋಯಲ್ ಕ್ರೀಮ್ ಹೌಸ್ ಸೆ. 24 ರಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ | ಪದ್ಮಪ್ರಸಾದ್ ಅಜಿಲ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪವರ್ ಆನ್ ಬ್ಯಾಟರಿ ಯ ಮಾಲಕ ಶೀತಲ್ ಕುಮಾರ್ ಜೈನ್, ಉದ್ಯಮಿಗಳಾದ ಸಂತೋಷ್ ಕುಮಾರ್ ಜೈನ್, ಹರಿಹoತ ಜೈನ್, ಬಳಂಜ ಶೀತಲ್ ಪಡಿವಾಳ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ನಾರಾಯಣ್ ಭಟ್ ಮುಗುಳಿ, ಉಪಸ್ಥಿತರಿದ್ದರು.

ರೋಯಲ್ ಹೌಸ್ ಕ್ರೀಮ್ ಮಾಲಕ ಹರ್ಷೇಂದ್ರ ಜೈನ್, ಸಪ್ನಾ ಹರ್ಷೇಂದ್ರ ಜೈನ್, ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಶೋಭಿತ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here