ದಸ್ತಾವೇಜು ಬರಹಗಾರ ಪ್ರಕಾಶ್‌ ಕುಡ್ವ ನಿಧನ

0

ಬೆಳ್ತಂಗಡಿ: ಕಸಭಾ ಮೆಸ್ಕಾಂ ರಸ್ತೆಯ ನಿವಾಸಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ, ದಸ್ತಾವೇಜು ಬರಹಗಾರ ಪ್ರಕಾಶ್‌ ಕುಡ್ವ (66ವ) ಸೆ.22ರಂದು ಅಸೌಖ್ಯದಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here