ತುಳುಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದು ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ವಿಚಾರ : ಅಲ್ಫೋನ್ಸ್ ಫ್ರಾಂಕೋ

0

ಬೆಳ್ತಂಗಡಿ : ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದು ಸುವರ್ಣ ಅಕ್ಷರಗಳಲ್ಲಿ ಬರೆಯಬೇಕಾದ ವಿಚಾರವಾಗಿದೆ ಎಂದು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ ಹೇಳಿದರು.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬುದ್ಧಿವಂತರ ಹಾಗೂ ವಿದ್ಯಾವಂತರ ನಾಡಿನಲ್ಲಿ ತುಳುಭಾಷೆಗೆ ಜಾತಿ, ಮತ, ಧರ್ಮಗಳ ಯಾವುದೇ ಅಡ್ಡಿ ಆತಂಕ ಬಂದಿಲ್ಲ. ಇಲ್ಲಿ ಎಲ್ಲರೂ ತುಳು ಭಾಷೆಯಲ್ಲೇ ದೈನಂದಿನ ಕಾರ್ಯಾಚಟುವಟಿಕೆಗಳನ್ನು ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.

ಅವರು ಈ ಜಿಲ್ಲೆಯ ಕೊಂಕಣಿಗರು, ಕ್ರೆöÊಸ್ತರು, ಮುಸ್ಲಿಮರು, ಹಿಂದೂಗಳು, ಶೆಟ್ಟರು, ಭಟ್ಟರು, ಈ ತುಳುವನಾಡಿನ ತುಳು ಮಾತಾಡುವ, ತುಳು ಮಣ್ಣಿನ ಮಕ್ಕಳು, ನಮ್ಮ ತುಳುವ ಭಾಷೆಗೆ ಅಂತಿಮವಾದರೂ ಜೀವ ತುಂಬುವ ನ್ಯಾಯ ದೊರಕಿದ್ದು, ನನಗೆ ಹಾಗೂ ನಮಗೆಲ್ಲರಿಗೂ ಸಂತಸ ತಂದಿದೆ. ತುಳುನಾಡು ಇನ್ನೂ ಕೂಡ ಅಭಿವೃದ್ಧಿ ಹೊಂದಿ ನಾಡಿನ ತುಳು ದೀಪ ಬೆಳಗಲಿ. ನಾವೆಲ್ಲರೂ ತುಳುವನ್ನು ಮಾತಾಡಿ, ತುಳುವ ಬೆಳೆಸುವ, ತುಳುವನಾಡು ಕಟ್ಟೋಣ ಎಂದರು.

Lಳ್ತಂಗಡಿ : ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದು ಸುವರ್ಣ ಅಕ್ಷರಗಳಲ್ಲಿ ಬರೆಯಬೇಕಾದ ವಿಚಾರವಾಗಿದೆ ಎಂದು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ ಹೇಳಿದರು.ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬುದ್ಧಿವಂತರ ಹಾಗೂ ವಿದ್ಯಾವಂತರ ನಾಡಿನಲ್ಲಿ ತುಳುಭಾಷೆಗೆ ಜಾತಿ, ಮತ, ಧರ್ಮಗಳ ಯಾವುದೇ ಅಡ್ಡಿ ಆತಂಕ ಬಂದಿಲ್ಲ. ಇಲ್ಲಿ ಎಲ್ಲರೂ ತುಳು ಭಾಷೆಯಲ್ಲೇ ದೈನಂದಿನ ಕಾರ್ಯಾಚಟುವಟಿಕೆಗಳನ್ನು ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.ಅವರು ಈ ಜಿಲ್ಲೆಯ ಕೊಂಕಣಿಗರು, ಕ್ರೆöÊಸ್ತರು, ಮುಸ್ಲಿಮರು, ಹಿಂದೂಗಳು, ಶೆಟ್ಟರು, ಭಟ್ಟರು, ಈ ತುಳುವನಾಡಿನ ತುಳು ಮಾತಾಡುವ, ತುಳು ಮಣ್ಣಿನ ಮಕ್ಕಳು, ನಮ್ಮ ತುಳುವ ಭಾಷೆಗೆ ಅಂತಿಮವಾದರೂ ಜೀವ ತುಂಬುವ ನ್ಯಾಯ ದೊರಕಿದ್ದು, ನನಗೆ ಹಾಗೂ ನಮಗೆಲ್ಲರಿಗೂ ಸಂತಸ ತಂದಿದೆ. ತುಳುನಾಡು ಇನ್ನೂ ಕೂಡ ಅಭಿವೃದ್ಧಿ ಹೊಂದಿ ನಾಡಿನ ತುಳು ದೀಪ ಬೆಳಗಲಿ. ನಾವೆಲ್ಲರೂ ತುಳುವನ್ನು ಮಾತಾಡಿ, ತುಳುವ ಬೆಳೆಸುವ, ತುಳುವನಾಡು ಕಟ್ಟೋಣ ಎಂದರು.

LEAVE A REPLY

Please enter your comment!
Please enter your name here