ಮಚ್ಚಿನ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರಕ್ಕೆ ನೂತನ ಸಮಿತಿ ರಚನೆ

0

ಮಚ್ಚಿನ ಗ್ರಾಮದ ಕುತ್ತಿನ ದತ್ತನಗರದ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.ಗೌರವಾಧ್ಯಕ್ಷರಾಗಿ ಕೃಷ್ಣ ಪ್ರಭು ಮುದಲಡ್ಕ, ಅಧ್ಯಕ್ಷರಾಗಿ ವೆಂಕಪ್ಪ ಮೂಲ್ಯ ಕೊಂಬೆಟ್ಟು, ಕಾರ್ಯದರ್ಶಿಯಾಗಿ ಧರ್ಮೇಂದ್ರ ಕುಲಾಲ್ ಕೋಲಾಜೆ, ಉಪಾಧ್ಯಕ್ಷರಾಗಿ ನಿರ್ಮಿತ್ ಕೊಂಬೊಟ್ಟು, ಕೋಶಾಧಿಕಾರಿಯಾಗಿ ಕೌಶಿಕ್ ಮುದಲಡ್ಕ, ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ಆಚಾರ್ಯ ಮಾಣೂರು ಹಾಗೂ ಧನುಷ್ ಕೊಂಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಕೊಂಬೆಟ್ಟು, ಅರ್ಚಕ ಗೋಪಾಲಕೃಷ್ಣ ಶೆಣೈ ಕಡಂಬು ಹಾಗೂ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here