ಕುಸುಮಾವತಿ ಗೇರುಕಟ್ಟೆ ನಿಧನ September 11, 2026 0 FacebookTwitterWhatsApp ಗೇರುಕಟ್ಟೆ :ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಚಂದಪ್ಪ ಪೂಜಾರಿ ಅವರ ಪತ್ನಿ ಕುಸುಮಾವತಿ ( 75ವ.) ಅಲ್ಪಕಾಲದ ಅಸೌಖ್ಯದಿಂದ ಸೆ.11 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತಿ, ಪುತ್ರ ಚಾರ್ಮಾಡಿ ಹಾಗೂ ಬಂದಾರು ಗ್ರಾಪಂ ಪಿಡಿಒ ಪುರುಷೋತ್ತಮ ಜಿ. ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ