ಬೈಂದೂರು ಬ್ರಹ್ಮಾನಂದಶ್ರೀಗಳ ಚಾತುರ್ಮಸ್ಯ ವೃತಾಚರಣೆಗೆ ವಿಧಾನ ಸಭಾ ಉಪ ಸಭಾಪತಿ ಮಾಂಕಾಳ್ ಎಸ್. ವೈದ್ಯ ಭೇಟಿ ಶ್ರೀಗಳಿಂದ ಆಶೀರ್ವಾದ

0

ಬೆಳ್ತಂಗಡಿ : ಬೈಂದೂರಿನ ಗೋಳಿಹೊಳೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ರಾಮ ಕ್ಷೇತ್ರದ ಮಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಗೆ ಕರ್ನಾಟಕ ಸರಕಾರದ ವಿಧಾನ ಸಭಾ ಉಪ ಸಭಾಪತಿ ಮಾಂಕಾಳ್ ಎಸ್. ವೈದ್ಯ ಸೆ. 6ರಂದು ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಮಾಂಕಾಳ್ ವೈದ್ಯ ದಂಪತಿಯನ್ನು ಬ್ರಹ್ಮಾನಂದ ಶ್ರೀಗಳು ಗೌರವಿಸಿದರು.ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here