ಗುರುವಾಯನಕೆರೆ ಕೃಷ್ಣ ವೆಜ್ ರೆಸ್ಟೋರೆಂಟ್ ಮಾಲಕ ದಿನೇಶ್ ಶೆಟ್ಟಿಯವರಿಗೆ ಪಿತೃವಿಯೋಗ

0

ಬೆಳ್ತಂಗಡಿ: ಗುರುವಾಯನಕೆರೆಯ ಕೃಷ್ಣ ವೆಜ್ ರೆಸ್ಟೋರೆಂಟ್ ಮಾಲಕ ದಿನೇಶ್ ಶೆಟ್ಟಿ ಅವರ ತಂದೆ ಅಮರನಾಥ ತಿಮ್ಮಪ್ಪ ಶೆಟ್ಟಿ (79) ಅವರು ಆ.15ರಂದು ಶಕ್ತಿನಗರದ ಮಾತೃಛಾಯ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ ಇಂದುಮತಿ, ಮಕ್ಕಳಾದ ಲಕ್ಷ್ಮೀಶ, ದಿನೇಶ್, ಕಿರಣ್ ಸೇರಿದಂತೆ ಮತ್ತೋರ್ವ ಪುತ್ರ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ಮೃತರ ಉತ್ತರಕ್ರಿಯೆಯು ಆ.27ರಂದು ಮಧ್ಯಾಹ್ನ 12.30ಕ್ಕೆ ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here