ಕಾಜಿಮುಗೇರು ನಿವಾಸಿ ಸುಗುಣಾ ಬಾಪಟ್ ನಿಧನ August 19, 2026 0 FacebookTwitterWhatsApp ಕರಂಬಾರು ಗ್ರಾಮದ ಕಾಜಿಮುಗೇರು ನಿವಾಸಿ ಮುರಳೀಧರ ಬಾಪಟ್ ಅವರ ಪತ್ನಿ ಸುಗುಣಾ ಬಾಪಟ್(83 )ಅಲ್ಪ ಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಆ.19 ರಂದು ನಿಧನ ಹೊಂದಿದರು. ಮೃತರು ಪತಿ ಮುರಳೀಧರ ಬಾಪಟ್, ಮಕ್ಕಳಾದ ಸುಧೀರ್, ಸುನಿಲ್ ಸುಭಾಷ್, ಸುಲಭಾಅವರನ್ನು ಅಗಲಿದ್ದಾರೆ.