ಮೇಲಂತಬೆಟ್ಟು ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಮಂಜುಶ್ರೀನಗರ ಇದರ ವತಿಯಿಂದ 80ನೇ ವರ್ಷದ ಸ್ವಾತಂತ್ರ ದಿನಾಚರಣೆ

0

ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಮಂಜುಶ್ರೀನಗರ ಮೇಲಂತಬೆಟ್ಟು ಇದರ ವತಿಯಿಂದ 80ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಧ್ವಜರೋಹಣ ನಡೆಸಲಾಯಿತು. ಧ್ವಜರೋಹಣವನ್ನು ಹಿರಿಯ ಕೃಷಿಕರಾದ ಧರ್ಣಪ್ಪ ಸಪಲ್ಯ ನೂಜೆಲ್ ಇವರು ನೆರವೇರಿಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಭಜನಾ ಮಂದಿರ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದರು.

LEAVE A REPLY

Please enter your comment!
Please enter your name here