ಶಾಲಾ ಮಕ್ಕಳನ್ನು ಕರೆದುಕೊಂಡು ಬರುವ ಅಟೋ ರಿಕ್ಷಾ ಚಾಲಕ ನಿಯoತ್ರಣ ತಪ್ಪಿ ಪಲ್ಟಿ

0

ಸೊಣoದೂರು: ಪಣಕಜೆ ಸಮೀಪ ಮಡoತ್ಯಾರು ಕಡೆಯಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಬರುವ ಅಟೋ ರಿಕ್ಷಾ ಚಾಲಕ ನಿಯoತ್ರಣ ತಪ್ಪಿ ಪಲ್ಟಿ ಯಾದ ಘಟನೆ‌ ಆ.11 ರoದು ಸoಜೆ ನಡೆದಿದೆ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ರಿಕ್ಷಾ ಎದುರು ಬಾಗ ನಜ್ಜುಗುಜ್ಜಾಗಿದೆ.

LEAVE A REPLY

Please enter your comment!
Please enter your name here