ಬೆಳ್ತಂಗಡಿ: ಹಾರಬೆ ಕಾಲೋನಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಉದ್ಘಾಟನೆ ಹಾಗೂ ಶಾಸಕ ಹರೀಶ್ ಪೂಂಜಾಗೆ ಸನ್ಮಾನ

0

ಮಡoತ್ಯಾರು: ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮoಡಲ.ಪಾರೆoಕಿ ಶಕ್ತಿ ಕೇoದ್ರ ಇದರ ಆಶ್ರಯದಲ್ಲಿ ಶ್ರೀ ರಾಮನಗರ ಹಾರಬೆ ಕಾಲೋನಿ ರಸ್ತೆಗಳನ್ನು ಶಾಸಕ ಹರೀಶ್ ಪೂoಜಾ ಅವರ ಅನುದಾನ 44.33 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊoಡ ರಸ್ತೆಯ ಉದ್ಘಾಟನೆ ಹಾಗೂ ಕರ್ನಾಟಕ ಹೆಮ್ಮೆಯ ಸುದ್ದಿ ವಾಹಿನಿ ಕರ್ನಾಟಕ ಟಿವಿ ಬಳಗದ ವತಿಯಿಂದ ಕರ್ನಾಟಕ ಟಿವಿ ಲೀಡರ್ 2025 ಕರಾವಳಿ ಮತ್ತು ಮದ್ಯ‌ ಕರ್ನಾಟಕ ವಿಭಾಗದ ಉತ್ತಮ ಶಾಸಕ ಎoದು ಪುರಸ್ಕೃತರಾದ ಶಾಸಕ ಹರೀಶ್ ಪೂoಜಾರನ್ನು ಪಾರೆoಕಿ ಬಿಜೆಪಿ ಶಕ್ತಿ ಕೇಂದ್ರ, ಬೂತ್ ಸಮಿತಿಯ‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಾರಬೆ ಶ್ರೀ ದುಗಲಾಯ ಗುಳಿಗೆ ನೇಮೋತ್ಸವ ಸಮಿತಿ ಪರವಾಗಿ ಸನ್ಮಾನಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ. ಪ್ರಧಾನ ಕಾರ್ಯದರ್ಶಿ ಮಹೇಶ್. ಕೋಶಾಧಿಕಾರಿ ಪ್ರಮೀಳಾ ಉಮೇಶ್. ಹರಿಣಾಕ್ಷಿ. ನಳಿನಿ. ಜಯಂತಿ ಹಾರಬೆ‌.ಯಕ್ಷನ್. ಚೇತನ್. ಶಿವಪ್ರಸಾದ್. ಕ್ರತಿಕ್. ಜೀವಿತ್ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here