ಬೆಳ್ತಂಗಡಿ: ಮಳೆಯಿಂದ ಹಾನಿಗೊಳಗಾದ ಬಿಷಪ್ ಹೌಸ್ ಹಾಗೂ ಸೈಂಟ್ ಮೇರಿಸ್ ಚರ್ಚ್‌ಗೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

0

​ಬೆಳ್ತಂಗಡಿ: ಮಳೆಯಿಂದ ತೀವ್ರ ಹಾನಿಗೊಳಗಾದ ಬೆಳ್ತಂಗಡಿಯ ಬಿಷಪ್ ಹೌಸ್ ಹಾಗೂ ಮುಂಡಾಜೆಯ ಸೈಂಟ್ ಮೇರಿಸ್ ಚರ್ಚ್ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ, ಸ್ಥಳದಲ್ಲೇ ಪರಿಸ್ಥಿತಿಯನ್ನು ಪರಿಶೀಲಿಸಿದರು.​

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಜೇಮ್ಸ್ ಪಟೇರಿಯಲ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸೆಬಾಸ್ಟಿಯನ್, ಮುಂಡಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಬಂಗೇರ, ಹಾಗೂ ಪ್ರಮುಖರಾದ ಪ್ರಾನ್ಸಿಸ್, ಅಲೆಕ್ಸ್ ಒಜೆ, ಮತ್ತು ವಿನ್ಸೆಂಟ್ ವೈಪಾನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here