ನೆರಿಯ: ಸಿಯೋನ್ ಆಶ್ರಮದ ತಡೆಗೋಡೆ ಕುಸಿತ August 1, 2026 0 FacebookTwitterWhatsApp ನೆರಿಯ: ಜು.31ರಂದು ರಾತ್ರಿ ಸುರಿದ ಮಳೆಗೆ ಗಂಡಿಬಾಗಿಲು ಸಿಯೋನ್ ಆಶ್ರಮದ ತಡೆಗೋಡೆ ಕುಸಿತ ಉಂಟಾಗಿದೆ. ಆ. 1ರಂದು ಬೆಳಿಗ್ಗೆ 5.50ಕ್ಕೆ ಘಟನೆ ನಡೆದಿದೆ.