






ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು ಇದರ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಜು. 31 ರಂದು ರಚಿಸಲಾಯಿತು.


ಅಧ್ಯಕ್ಷರಾಗಿ ಡಾಕ್ಟರ್ ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವೂರು, ಉಪಾಧ್ಯಕ್ಷರಾಗಿ ಭಾರತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗಣೇಶ ಗೌಡ ನೆಲ್ಲಿಪಲ್ಕೆ ,ಪ್ರದೀಪ್ ಗೌಡ ನಾಗಾಜೆ,ಬೇಬಿ ಬಂಗೇರ ಮಾನಿಮಾರು, ಶೀನಪ್ಪ ಕೋಡಿ ,ಬಶೀರ್, ವಸಂತ ನಾಗಾಜೆ , ಸುಜಿತ್ ಇಡ್ಯಾಲ, ಸಿರಿಲ್ ಮಿರಾಂದ, ಬಾಲಕೃಷ್ಣ,ಉಮೇಶ್ ,ನಮಿತಾ , ರಕ್ಷಿತಾ, ಶಾಂತಿ, ಲಿಖಿತಾ, ಸಾಬಿರ ,ಶ್ರುತಿ ಜೈನ್, ಆಯ್ಕೆಯಾಗಿದ್ದಾರೆ.









