ನಾರಾಯಣ ಗೌಡ ಬಜಿಲ ನಿಧನ July 25, 2026 0 FacebookTwitterWhatsApp ಕಲ್ಮಂಜ ಗ್ರಾಮದ ಬಜಿಲ ನಿವಾಸಿ ಹಿರಿಯ ಕೃಷಿಕ ನಾರಾಯಣ ಗೌಡ ಬಜಿಲ (85 ವರ್ಷ )ಬಜಿಲ ಅಲ್ಪ ಕಾಲದ ಅಸೌಖ್ಯದಿಂದ ಜು. 24ರಂದು ನಿಧನರಾದರು. ಮೃತರು ಪತ್ನಿ ಡೀಕಮ್ಮ, ಮಕ್ಕಳಾದ ಜಯಾನಂದ ಗೌಡ, ಪ್ರಭಾಕರ ಗೌಡ, ಲೋಕೇಶ್ ಗೌಡ, ಗಣೇಶ್ ಗೌಡ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ