









ಗುರುವಾಯನಕೆರೆ ಕಬ್ಬಿನ ಹಿತ್ತಿಲು ನಿವಾಸಿ ದಿ. ನೋಣಯ್ಯಾ ನಾಯ್ಕ್ ರ ಪತ್ನಿ ಕಮಲ ನಾಯ್ಕ್ (92 ) ಸ್ವಗ್ರಹದಲ್ಲಿ ನಿಧನರಾದರು. ಇವರು ಕುವೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ ಯಶೋದಾ ಸೇರಿದಂತೆ 5 ಹೆಣ್ಣುಮಕ್ಕಳು, 1ಗಂಡು, ಮೊಮ್ಮಕ್ಕಳು, ಮರಿ ಮಕ್ಕಳನ್ನು ಅಗಲಿದ್ದಾರೆ. ಗುರುವಾಯನಕೆರೆ ಪ್ರಾಥಮಿಕ ಶಾಲೆಯಲ್ಲಿ 12 ವರ್ಷ ಕಾಲ ಬಿಸಿಯೂಟ ಸಿಬಂದಿಯಾಗಿ ಕೆಲಸ ನಿರ್ವಹಿಸಿದ್ದರು.









