






ಧರ್ಮಸ್ಥಳ :ಜು. 7 ರಂದು ಧರ್ಮಸ್ಥಳದ ಕನ್ಯಾಡಿಯಲ್ಲಿ `ಅಕ್ವಾ ಜೆಟ್ ಕಾರ್ & ಬೈಕ್ ವಾಶ್` ಸೇವಾ ಕೇಂದ್ರವು ಶುಭಾರಂಭಗೊಂಡಿದೆ.
ಕನ್ಯಾಡಿ ಆತ್ರೇಯ ಲಾಡ್ಜ್ ಹಿಂಭಾಗದಲ್ಲಿ ಆರಂಭಗೊಂಡಿರುವ ಈ ಕೇಂದ್ರವು ವಾಹನ ಮಾಲೀಕರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಿದೆ.


ಲಭ್ಯವಿರುವ ಸೇವೆಗಳು:ಫೋಮ್ ವಾಷಿಂಗ್ – ಮಿಂಚುವ ಹೊಳಪು, ಪಾಲಿಶಿಂಗ್ – ಬಣ್ಣಕ್ಕೆ ರಕ್ಷಣೆ, ಇಂಟೀರಿಯರ್ ಕ್ಲೀನಿಂಗ್ – ಒಳಭಾಗದ ಸಂಪೂರ್ಣ ಸ್ವಚ್ಛತೆ, ಅಂಡರ್ ಬಾಡಿ ವಾಶ್ – ಕೆಳಭಾಗದ ಮಣ್ಣು ತೆಗೆಯುವಿಕೆ, ಡೀಸೆಲ್ ವಾಶ್ – ಎಂಜಿನ್ ಮತ್ತು ಕೆಳಭಾಗದ ಸ್ವಚ್ಛತೆಈ ಸಂಸ್ಥೆಯ ಸೇವೆಯು ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ನಡೆಸಲಿದೆ.
ವಾರದ ಎಲ್ಲಾ ದಿನವೂ ಸೇವೆ ಲಭ್ಯವಿದ್ದು, ಕಾರ್ ಮತ್ತು ಬೈಕ್ ಎರಡಕ್ಕೂ ಗುಣಮಟ್ಟದ ಸೇವೆ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಅರುಣ್ ಕುಮಾರ್ ಮತ್ತಿಲ ಇವರು ತಿಳಿಸಿದ್ದಾರೆ. ನಿಮ್ಮ ವಾಹನಕ್ಕೆ ಹೊಸ ಲುಕ್ ಬೇಕಾ? ಇಂದೇ ಭೇಟಿ ನೀಡಿ.









