ಕಲ್ಮಂಜ ಕೇಲಂಗಿ ನಿವಾಸಿ ಶ್ರೀಲಕ್ಷ್ಮಿ ರಾಮಚಂದ್ರ ಹೆಗಡೆ ನಿಧನ

0

ಉಜಿರೆ: ಕಲ್ಮಂಜ ಗ್ರಾಮದ ಕೇಲಂಗಿ ನಿವಾಸಿ, ಶ್ರೀಮತಿ ಶ್ರೀಲಕ್ಷ್ಮಿ ರಾಮಚಂದ್ರ ಹೆಗಡೆ (82) ಜು 4 ಶುಕ್ರವಾರ ರಾತ್ರಿ ದೈವಾಧೀನರಾದರು.​ ಮೃತರು ಪತಿ ರಾಮಚಂದ್ರ ಹೆಗಡೆ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.​

LEAVE A REPLY

Please enter your comment!
Please enter your name here