ಪುಚ್ಚೆಹಿತ್ಲು ನಾಗಕಲ್ಲು ದುಗ್ಗಪ್ಪ ಗೌಡ ನಿಧನ July 5, 2026 0 FacebookTwitterWhatsApp ಬೆಳಾಲು ಗ್ರಾಮದ ಪುಚ್ಚೆಹಿತ್ಲು ನಾಗಕಲ್ಲು ದುಗ್ಗಪ್ಪ ಗೌಡ ( 78ವರ್ಷ ) ಜು. 5ರಂದು ನಿಧನರಾದರು.ಮೃತರು ಪತ್ನಿ ಬೊಮ್ಮಿ, ಪುತ್ರ ಶೇಖರ, ಪುತ್ರಿ ದೇವಕಿ, ಮೊಮ್ಮಕ್ಕಳನ್ನು ಆಗಲಿದ್ದಾರೆ.