ಧರ್ಮಸ್ಥಳ ಜನಾರ್ದನ ಗೌಡ ನಿಧನ July 3, 2026 0 FacebookTwitterWhatsApp ಧರ್ಮಸ್ಥಳ ಗ್ರಾಮದ ನಾರ್ಯ ಮೇಲಿನ ಹಿಪ್ಪ ನಿವಾಸಿ ಜನಾರ್ದನ ಗೌಡ (45) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜು. 03 ರಂದು ನಿಧನರಾದರು. ಮೃತರು ಪತ್ನಿ ಸುಲೋಚನಾ, ಮಕ್ಕಳಾದ ಅನನ್ಯ ಹಾಗೂ ಅನ್ವಿತ್, ಅಗಲಿದ್ದಾರೆ.