ಕರಂಬಾರು: ವನಮಹೋತ್ಸವ ಆಚರಣೆ

0

ಕರಂಬಾರು: ಗ್ರಾಮದ ಪರ್ಲoಡ, ಕಾಜಿಮುಗೇರು ಕೇಳ್ಕರ್ ವಾಡಿ ಜ್ಞಾನವನ ಹಾಗೂ ಜ್ಞಾನೇಶ್ವರಿ ಭಜನಾ ಮಂಡಳಿ ಆವರಣದಲ್ಲಿ ಜೂ.28ರಂದು ವನಮಹೋತ್ಸವ ಅಂಗವಾಗಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಹಾಗೂ ಪರಿಸರ ಸಂದೇಶ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ವೇಣೂರು ವಲಯ ಅಳದಂಗಡಿ ಶಾಖೆ ಯ ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಅರಣ್ಯ ವೀಕ್ಷಕ ರಾದ ಪೂವಪ್ಪ ನಾಯ್ಕ, ವೆಂಕಪ್ಪ ನಾಯ್ಕ, ಜ್ಞಾನವನ ಸ್ಥಾಪಕ ಶಂಕರ ಭಟ್, ಜ್ಞಾನೇಶ್ವರಿ ಭಜನ ಮಂಡಳಿಯ ಸಂಜೀವ, ಉಮೇಶ, ಕರುಣಾಕರ ಹೆಗ್ಡೆ, ಕೊರಗಪ್ಪ, ದಯಾನಂದ, ಶ್ರೀಧರ, ಪ್ರೇಮಾ ಹೆಗ್ಡೆ, ವಾಣಿ, ವನಿತಾ, ಗ್ರಾಮಸ್ಥರು, ಶಾಲಾ ಮಕ್ಕಳು ಸಹಕರಿಸಿದರು

LEAVE A REPLY

Please enter your comment!
Please enter your name here