ಕುತ್ಲೂರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

0

ಬೆಳ್ತಂಗಡಿ : ಕುತ್ಲೂರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ಪ್ರಸ್ತುತ 2026- 27ನೇ ಸಾಲಿನ ಶಾಲಾ ನಾಯಕಿಯಾಗಿ ಕುಮಾರಿ ಶ್ರಾವಣಿ ಪೂಜಾರಿ ಹಾಗೂ ಉಪನಾಯಕನಾಗಿ ಕುಮಾರ್ ಹರ್ಷ, ಗೃಹ ಮಂತ್ರಿ ಅನ್ವಿತಾ, ಸ್ವಚ್ಛತಾ ಮಂತ್ರಿ ದಿಗಂತ್, ಕೃಷಿ ಮಂತ್ರಿ ಧನುಷ್, ಸಾಂಸ್ಕೃತಿಕ ಮಂತ್ರಿ ಶರಣ್ಯ, ನೀರಾವರಿ ಮಂತ್ರಿ ಶ್ರುತನ್, ವಾರ್ತಾ ಮಂತ್ರಿ ಮೇಘ ಶ್ರೀ, ಗ್ರಂಥಾಲಯ ಮಂತ್ರಿ ಸಾನ್ವಿ, ಕ್ರೀಡಾ ಮಂತ್ರಿ ಕೆ ಹರ್ಷಿತ್, ಶಿಸ್ತು ಮಂತ್ರಿ ಪ್ರವನ್ಯ, ಆರೋಗ್ಯ ಮಂತ್ರಿಯಾಗಿ ದೀಕ್ಷಾ ಆಯ್ಕೆಯಾಗಿದ್ದಾರೆ. ಪ್ರಮಾಣವಚನ ಬೋಧನೆ ನಡೆದಿದ್ದು ಈ ಸಮಯದಲ್ಲಿ ಮುಖ್ಯೋಪಾಧ್ಯಾಯಿನಿ ಪ್ಲೇವಿಯ ಡಿಸೋಜಾ, ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here