






ಕೊಯ್ಯೂರು : ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಯ್ಯೂರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಚುನಾವಣೆ ಮೂಲಕ ಆಯ್ಕೆ ಮಾಡಿದ್ದು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದರ್ಶಿತ್ ದ್ವಿತೀಯ ಪಿ ಯು ಸಿ. ಉಪಾಧ್ಯಕ್ಷರಾಗಿ ಆರ್. ಎಂ. ಪ್ರೀತo, ಪ್ರಥಮ ಪಿ. ಯು. ಸಿ.,ಕಾರ್ಯದರ್ಶಿಯಾಗಿ ದಿವ್ಯ ಪ್ರಥಮ ಪಿ ಯು ಸಿ ಜತೆ ಕಾರ್ಯದರ್ಶಿಯಾಗಿ ಹಿಬಾ ಮರಿಯಮ್, ಪ್ರಥಮ ಪಿ ಯು ಸಿ,



ಗೃಹ ಕಾರ್ಯದರ್ಶಿ ಶ್ರೇಯಸ್, ಫಾತಿಮತ್ ಫಾಸಿಲ ದ್ವಿತೀಯ ಪಿ ಯು ಸಿ,ಸ್ವಚ್ಛತ ಕಾರ್ಯದರ್ಶಿ ವರುಣ್ ಪ್ರೀತಿ,ದ್ವಿತೀಯ ಪಿ ಯು ಸಿ ಪರಿಸರ ಕಾರ್ಯದರ್ಶಿ ಕೃಪಾ ದ್ವಿತೀಯ ಪಿ ಯು ಸಿ,ಸಾಂಸ್ಕೃತಿಕ ಕಾರ್ಯದರ್ಶಿ ಪೂಜಾಶ್ರೀ ದ್ವಿತೀಯ ಪಿ ಯು ಸಿ, ಮೋಕ್ಷಿತ್ ಪ್ರಥಮ ಪಿ ಯು ಸಿ, ಕ್ರೀಡಾ ಕಾರ್ಯದರ್ಶಿ ಪ್ರಜ್ನೇಶ್, ಪವಿತ್ರ, ದ್ವಿತೀಯ ಪಿ ಯು ಸಿ,ರೋವರ್ಸ್ ರಶ್ಮಿತ ದ್ವಿತೀಯ ಪಿ ಯು ಸಿ ರೆಡ್ ಕ್ರಾಸ್ ಕೌಶಿಕ್ ದ್ವಿತೀಯ ಪಿ ಯು ಸಿ ಆಯ್ಕೆಯಾದರು









