ಧರ್ಮಸ್ಥಳ: ಸುಮತಿ ಎಸ್. ಜೈನ್ ನಿಧನ

0

ಧರ್ಮಸ್ಥಳ: ಸ್ಥಳೀಯ ವ್ಯಾಪಾರಿಯಾಗಿದ್ದ ಸುಮತಿ ಎಸ್. ಜೈನ್ (65 ವರ್ಷ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಮಕ್ಕಳಾದ ಸುಪಾರ್ಶ್ವ ಜೈನ್, ಸುಮನ್ ಜೈನ್ ಹಾಗೂ ಪದ್ಮಶ್ರೀ ಜೈನ್ ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here