ನಿಡ್ಲೆ: ಹೇಮಲತಾ ಕೆ. ಎಸ್ ನಿಧನ June 23, 2026 0 FacebookTwitterWhatsApp ನಿಡ್ಲೆ: ಸನಿಲ ಮನೆ ನಿವಾಸಿ ಹೇಮಲತಾ ಕೆ. ಎಸ್ (60ವ.)ರವರು ಅಸೌಖ್ಯದಿಂದ ಜೂ. 21ರಂದು ನಿಧನರಾದರು. ಮೃತರು ಪತಿ ಕರ್ನಾಟಕ ಪವರ್ ಕಾರ್ಪೋರೇಶನ್ ನ ನಿವೃತ್ತ ಉದ್ಯೋಗಿ ಡೊಂಬಯ್ಯ ಗೌಡ, ಮೂವರು ಪುತ್ರರಾದ ಸುಜಯ ಎಸ್., ಸಂಜಯ್ ಎಸ್., ಸುಪ್ರಜಾ ಎಸ್., ಕುಟುಂಬಸ್ಥರನ್ನು ಅಗಲಿದ್ದಾರೆ.