ಜನ್ವೀಶ್ ಬ್ಯಾಟರಿ, ಇನ್ವರ್ಟರ್, ಸಿ ಸಿ ಟಿ ವಿ, ಸೋಲಾರ್ ಮಳಿಗೆ ಶುಭಾರಂಭ

0

ಮಡಂತ್ಯಾರು : ಕಾಲೇಜ್ ರಸ್ತೆಯ ಮೊರ್ನೆಲ್ ಕಾಂಪ್ಲೆಕ್ಸ್ ನಲ್ಲಿ ಜನ್ವೀಶ್ ಬ್ಯಾಟರಿ, ಇನ್ವರ್ಟರ್, ಸಿ ಸಿ ಟಿ ವಿ, ಸೋಲಾರ್ ಮಳಿಗೆ ಶುಭಾರಂಭವು ಜೂ. 18ರಂದು ನಡೆಯಿತು.

ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಿದರು.ಪಾರೆಂಕಿ ಮಹಿಷ ಮರ್ದಿನೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ರಾವ್ ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸೌತಡ್ಕ ನೈಮಿಷ ಸಂಸ್ಥೆಯ ಮಾಲಕ ಬಾಲಕೃಷ್ಣ, ಬೆಳ್ತಂಗಡಿ ಮಹಾವೀರ ಬ್ಯಾಟರಿ ಮಾಲಕ ವಸಂತ್, ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಶ್ವನಾಥ್ ಪೂಜಾರಿ, ಏರ್ಟೆಲ್ ಡಿ ಟಿ ಹೆಚ್ ಬ್ರಾಂಚ್ ಮೆನೇಜರ್ ಶರತ್, ವಿಶ್ವನಾಥ್ ನಡೀಬೆಟ್ಟು, ಮೊರ್ನಲ್ ಕಾಂಪ್ಲೆಕ್ಸ್ ಮಾಲಕ ಎಷ್ಟರ್ನ್, ಎಸ್ ಕೆ ಡಿ ಆರ್ ಡಿ ಮೇಲ್ವಿಚಾರಕ ಕೇಶವ, ಮಾಲಕರ ಮಾತೃಶ್ರೀ ಗೋಪಿ, ಪತ್ನಿ ದಿವ್ಯ, ಮಕ್ಕಳು ಜನ್ವೀಶ್, ದೇನ್ವಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಮಾಲಕ ರವಿಚಂದ್ರ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.

ಸೌಲಭ್ಯಗಳು: ಬ್ಯಾಟರಿ, ಇನ್ವರ್ಟರ್, ಸಿ ಸಿ ಟಿ ವಿ, ಸೋಲಾರ್,PM ಸೂರ್ಯ ಘರ್,ಉಚಿತ ವಿದ್ಯುತ್‌ ಯೋಜನೆ 300 ಯೂನಿಟ್‌ವರೆಗೆ ಪ್ರತಿ ತಿಂಗಳು ಉಚಿತ ವಿದ್ಯುತ್,ಸುಪ್ರೀಮ್ ಸೋಲಾರ್,ನಿಮ್ಮ ಮನೆಯ ಮೇಲ್ಟಾವಿಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿ ಕೊಡಲಾಗುವುದು. ಸರ್ಕಾರದ ಸಬ್ಸಿಡಿ ಪಡೆಯುವ,ಸೋಲಾರ್ ರೂಫ್‌ಟಫ್ ಸಿಸ್ಟಮ್,ಮನೆ, ಅಂಗಡಿ ಮತ್ತು ಕಛೇರಿಗಳಿಗೆ ಸೌರ ಪರಿಹಾರಗಳು,ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆ,ಸರ್ಕಾರದ ಸಬ್ಸಿಡಿ ಯೋಜನೆಗೆ,ಸೋಲಾರ್ ವಾಟರ್ ಹೀಟರ್,ಬಿಸಿನೀರಿಗೆ ಶಾಶ್ವತ ಪರಿಹಾರ,ವಿದ್ಯುತ್ ಉಳಿತಾಯ,ಹೆಚ್ಚು ಬಾಳಿಕೆ ಮತ್ತು ಸುರಕ್ಷ,ಮನೆ, ಹೋಟೆಲ್, ರೆಸಾರ್ಟ್, ಆಸ್ಪತ್ರೆಗಳಿಗೆ ಲೈಟಿನಿಂಗ್ ಅರೆಸ್ಟರ್,ಮನೆಯ ಎಲ್ಲಾ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಿಂಚು ಹೊಡೆತದಿಂದ ರಕ್ಷಿಸುತ್ತದೆ.,100% ತಾಮ್ರದಿಂದ ತಯಾರಿಸಲಾಗಿದೆ.

CCTVಕ್ಯಾಮೆರಾ ಅಳವಡಿಕೆ ಮತ್ತು ಸೇವೆ,ಇನ್ವಟರ್ ಮತ್ತು UPS ಸೇವೆ,ಬ್ಯಾಟರಿ ಮಾರಾಟ ಮತ್ತು ಸೇವೆ,ಸೋಲಾರ್ ಪ್ಯಾನಲ್ ಅಳವಡಿಕೆ,ಸೋಲಾರ್ ವಾಟರ್ ಹೀಟರ್ ಅಳವಡಿಕೆ,AMC ನಿರ್ವಹಣ ಸೇವೆ,ನಮ್ಮೊಂದಿಗೆ ಲಭ್ಯವಿರುವ ಪ್ರಮುಖ ಬ್ರಾಂಡ್‌ಗಳು ಎಕ್ಸಿಡೆಂಟ್, ಅಮರನ್ಲೂಮಿಂನೌಸ್, ಮೈಕ್ರೋಟೆಕ್, ಟೆಕ್ನಾಲಜಿ, WE ಲೈವ್,V-GUARd,ಸುಪ್ರೀಂ ಹಿಕೆವಿಷನ್ ಕಡಿಮೆ ಬೆಲೆ, ಉತ್ತಮ ಸೇವೆ ನೀಡಲಾಗುವುದು.

LEAVE A REPLY

Please enter your comment!
Please enter your name here