ತಣ್ಣೀರುಪಂಥ: ಕುದ್ರಡ್ಕ ಗಿರಿಜಾ ನಿಧನ June 23, 2026 0 FacebookTwitterWhatsApp ತಣ್ಣೀರುಪಂಥ ಗ್ರಾಮದ ಕುದ್ರಡ್ಕ ನಿವಾಸಿ ಗಿರಿಜಾ (78 ವರ್ಷ) ಜೂ.22 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮಗಳು ಭಾರತಿ ಹಾಗೂ ನಾಲ್ವರು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿರುತ್ತಾರೆ