ಗೇರುಕಟ್ಟೆ ಪ್ರೌಢಶಾಲೆಯ ಮಂತ್ರಿ ಮಂಡಲ ರಚನೆ

0

ಗೇರುಕಟ್ಟೆ: ಸರಕಾರಿ ಪ್ರೌಢಶಾಲೆ ಶಾಲೆಯ ಶಾಲಾ ಸಂಸತ್ತಿನ ಚುನಾವಣೆಯು ಮಾದರಿ ಇವಿಎಂ ಮತಯಂತ್ರ ಬಳಸಿ ನಡೆಸಲಾಯಿತು. ವಿದ್ಯಾರ್ಥಿ ನಾಯಕಿಯಾಗಿ ಆದಿಪ ಹಾಜಿರ ಹಾಗೂ ಉಪ ನಾಯಕನಾಗಿ ಮಹಮದ್ ಬಿಲಾಲ್ ಆಯ್ಕೆಯಾದರು.

ಶಾಲಾ ಮಂತ್ರಿಮಂಡಲದಲ್ಲಿ ಗೃಹಮಂತ್ರಿಯಾಗಿ ಮನ್ವಿತ್, ಆಕಾಶ್, ಮೋಕ್ಷಿತ್, ಶಿಸ್ತು ಮಂತ್ರಿಯಾಗಿ ಆದೀಪ, ವೈಶಾಕ್, ಐಫಾ ಶೆಹಲ, ನಿಶಾಂತ್ ,ಕ್ರೀಡಾ ಮಂತ್ರಿಯಾಗಿ ಫಾತಿಮತ್ ಸಫ, ಮೊಹಮ್ಮದ್ ಬಿಲಾಲ್ ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿ ಫಾತಿಮತ್ ಶಿಬ್ಲ, ಆಶಾಲತಾ ಟಿ ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತ, ರಚನ್ ಜೈನ್, ವಿನಯ್, ಸುಚಿತ್ರ, ಫಾತಿಮತ್ ಆಸಿಕ, ಸ್ವಚ್ಛತಾ ಮಂತ್ರಿಯಾಗಿ ಮುಜಮ್ಮಿಲ್, ದೀಕ್ಷಾ, ಫಾಸಿಲ್, ಶ್ರೇಯ ಆಹಾರ ಮಂತ್ರಿಯಾಗಿ ಶ್ರಾವ್ಯ, ಮಫ್ರೂಕ್, ಹಂಸಿಕ, ಮೊಹಮ್ಮದ್ ರಾಫಿ, ನೀರಾವರಿ ಮತ್ತು ನೈರ್ಮಲ್ಯ ಮಂತ್ರಿಯಾಗಿ ಸ್ವಭಾಹುದ್ದೀನ್, ಆರಿಫ್, ರಮ್ಸಿಯ, ಆಯಿಷತ್ ರಿಳ ಕೃಷಿ ಮತ್ತು ತೋಟಗಾರಿಕಾ ಮಂತ್ರಿಯಾಗಿ ಜಯಪ್ರಸಾದ್, ನಿಶಾಂತ್, ಶಯನ್ ವಿರೋಧ ಪಕ್ಷದ ನಾಯಕನಾಗಿ ವೈಶಾಖ್ ಎಚ್ ಸ್ಪೀಕರ್ ಯಾಗಿ ಫಾತಿಮತ್ ಶಿಬ್ಲ ಆಯ್ಕೆಯಾದರು.

ರಾಜ್ಯಪಾಲೆಯಾಗಿ ಜ್ಯೋತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಚುನಾವಣಾ ಅಧಿಕಾರಿಯಾಗಿ ಅಜಿತ್, ಅಧ್ಯಕ್ಷಾಧಿಕಾರಿಯಾಗಿ ರಮ್ಯಾ, ಮತಗಟ್ಟೆ ಅಧಿಕಾರಿಗಳಾಗಿ ದಿನೇಶ್, ಆಶಾ, ದಯಾನಂದ್, ಅಭಿಷೇಕ್, ಶೈಲಜಾ, ಶ್ವೇತಾ ಸಹಕರಿಸಿದರು.

LEAVE A REPLY

Please enter your comment!
Please enter your name here