ಕಲ್ಮಂಜ: ದೇಜಪ್ಪ ಗೌಡ ನಿಧನ June 18, 2026 0 FacebookTwitterWhatsApp ಕಲ್ಮಂಜ: ಬನದಬೈಲಿನ ಕೊರಿಂಗೇಕ್ಕು ಮನೆ ನಿವಾಸಿ ಹಿರಿಯ ಭತ್ತ ಬೇಸಾಯಗಾರ ಕೃಷಿಕ ದೇಜಪ್ಪ ಗೌಡರವರು ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ನೊಣಯ್ಯ ಗೌಡ, ಪುತ್ರಿಯರಾದ ಸುಶೀಲ, ಕಮಲ ಗೌಡ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.