ಕಲ್ಮಂಜ: ಕೃಷಿಕ ಶೀನ ಶೆಟ್ಟಿ ನಿಧನ

0

ಕಲ್ಮಂಜ: ಸಂಕಿಬೆಟ್ಟು ನಿವಾಸಿ ಹಿರಿಯ ಕೃಷಿಕ ಶೀನ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.16ರಂದು ನಿಧನರಾಗಿದ್ದಾರೆ. ಅವರು ಕೃಷಿಕರಾಗಿದ್ದು, ಪಜಿರಡ್ಕ ದೇವಸ್ಥಾನದ ದೈವ ಚಾಕರಿಯಾಗಿದ್ದರು.

LEAVE A REPLY

Please enter your comment!
Please enter your name here