ಪಡಂಗಡಿ ನವೋದಯ ಚೈತನ್ಯ ವಿಮೆ ಮೊತ್ತ ರೂ.25,000 ಹಸ್ತಾಂತರ

0

ಪಡಂಗಡಿ: ದಿವ್ಯ ಜ್ಯೋತಿ ನವೋದಯ ಸಂಘದ ಸದಸ್ಯೆ, ಅಂಗವಿಕಲತೆಯಾಗಿರುವ ಸುನಂದರವರ ತಮ್ಮ ಪುರಂದರ ರವರು ಅಪಘಾತದಲ್ಲಿ ಮರಣ ಹೊಂದಿದ್ದು ಇವರಿಗೆ ಚೈತನ್ಯ ವಿಮೆಯಿಂದ ದೊರೆತ ರೂ. 25,000 ಮೊತ್ತದ ಚೆಕ್ಕನ್ನು ಪಡಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಕೇಶಿನಿಯವರು ಸುನಂದ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ವಲಯದ ಪ್ರೇರಕಿ ವನಿತಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here