ತೋಟತ್ತಾಡಿ: ದೇವಮ್ಮ ನಿಧನ

0

ತೋಟತ್ತಾಡಿ: ಗ್ರಾಮದ ಅತ್ತಿದಡಿ ಮನೆ ದಿ. ಬಾಬು ಗೌಡರ ಪತ್ನಿ ದೇವಮ್ಮ (102) ಅಲ್ಪಕಾಲದ ಅಸೌಖ್ಯದಿಂದ ಜೂ 09 ರಂದು ನಿಧನರಾಗಿದ್ದಾರೆ. ಉಮ್ಮಕ್ಕ. ಬಾಲಕ್ಕ, ಬಾಲಣ್ಣ, ರತ್ನ ಮಕ್ಕಳನ್ನು ಹಾಗೂ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here