ಅಪರಿಚಿತ ಗಂಡಸಿನ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ನೇತ್ರಾವತಿ ಸೇತುವೆಯ ಕೆಳಭಾಗದಲ್ಲಿರುವ ಕಾಡು ಪ್ರದೇಶದಲ್ಲಿ ಅಪರಿಚಿತ ಗಂಡಸಿನ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತ ದೇಹದ ಮೈ ಮೇಲೆ ನೀಲಿ ಬಣ್ಣದ ಉದ್ದ ತೋಳಿನ ಜಾಕೆಟ್ ಬಿಳಿ ಬಣ್ಣದಲ್ಲಿ ಚುಕ್ಕೆಗಳಿರುವ ಶರ್ಟ್ ಬಿಡಿ ಬಣ್ಣದ ಬನಿಯನ್ ಬೂದುಬನ್ನದ ಪ್ಯಾಂಟ್ ಹಾಗೂ ಬೆಲ್ಟ್ ಧರಿಸಿದ್ದು ಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID [email protected] PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಿಕೆ.

LEAVE A REPLY

Please enter your comment!
Please enter your name here