








ಮಡಂತ್ಯಾರು: ಮಡಂತ್ಯಾರು ನೂತನ್ ಕ್ಲಾತ್ ಸೆಂಟರ್ ಮಾಲಕ ವಲೇರಿಯನ್ ರೊಡ್ರಿಗಸ್ 88ವರ್ಷ ಜೂ. 6ರಂದು ನಿಧನರಾಗಿದ್ದಾರೆ.ಮೃತರು ಕಳೆದ 77ವರ್ಷಗಳ ಕಾಲ ಮಡಂತ್ಯಾರಿನಲ್ಲಿ ನೂತನ್ ಕ್ಲಾತ್ ಸೆಂಟರ್ ಎಂಬ ಸಂಸ್ಥೆ ಪ್ರಾರಂಭಿಸಿ ದಕ್ಷಿಣ ಕನ್ನಡ ಉಡುಪಿ,ಕಾಸರಗೋಡು ಜಿಲ್ಲೆ ಹಾಗು ದೇಶ ವಿದೇಶದ್ಯಾoತ ಗ್ರಾಹಕರನ್ನು ಹೊಂದಿರುವ ಸಂಸ್ಥೆಯಾಗಿದೆ. ಇವರು ಪತ್ನಿ, 2ಹೆಣ್ಣು, 3ಗಂಡು ಮಕ್ಕಳನ್ನು ಅಗಲಿದ್ದಾರೆ.









