ಗರ್ಡಾಡಿ ಎವ್ಜಿನ್ ಸಿಕ್ವೇರಾ ನಿಧನ

0

ಗರ್ಡಾಡಿ ಮನೆಯ ದಿ. ಸೈಮನ್ ಸೀಕ್ವೆರಾರ ಧರ್ಮಪತ್ನಿ ಎವ್ಜಿನ್ ಸಿಕ್ವೇರಾ(76ವ) ಹೊಸೊಕ್ಲು ಜೂ.4ರಂದು ನಿಧನರಾಗಿದ್ದಾರೆ.ಮೃತರು ಪುತ್ರ ಲಿಯೋ ಸೀಕ್ವೆರಾ, ಪುತ್ರಿಯರಾದ ಅಂಜಲಿನ್ ಸೀಕ್ವೆರಾ, ಐರಿನ್ ಸೀಕ್ವೆರಾನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here