ಎಕ್ಸೆಲ್ ನ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ:ದ್ವಿತೀಯ ಪಿಯುಸಿ ಮರು ಪರೀಕ್ಷೆ ಫಲಿತಾಂಶ ಪ್ರಕಟ

0

ಗುರುವಾಯನಕೆರೆ : ಇಲ್ಲಿನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದ ಅಕ್ಷಯ್ ಎ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ
ರೋಹಿತ್ ಮಹಾಂತೇಶ್ ಹಳೇ ಗೌಡರ್ 596
ಶಿಲ್ಪಿತ ಎಚ್ ಎಸ್ 596
ಫಾತಿಮ ರಾಯಿಸ 596
ಭೂಮಿಕ594
ಕೌಶಲ್ ಎಲ್ ಕುಲಾಲ್ 594
ಮೋನಿಕಾ ಎಚ್ 593
ಪರಿಷ್ ಪಿ ಗೋಂಕರ್ 593
ರಿಹಾ ಪರ್ವಿನ್ 593
ಮೊಹಮ್ಮದ್ ಜಿಯಾದ್ 593
ಅನ್ವಿಷಾ ಜಿ ಭಟ್ 592
ಕಾಶ್ಮಿ ವಿ ಯು 592
ನಿಶ್ಚಿತಾ ಸಿ 592
ಪ್ರಗತಿ ಎಂ ಆರ್ 592
ಎಚ್ ಪವನ್ ಕೃಷ್ಣ 592
ವಿಯೋನ ರೇಗೋ 592
ಸುರವಿ ಎಂ ಕಟ್ಟೆಮನೆ 592
ಅಖಿಲ್ ಅನಿಲ್ 591
ಮನ್ವಿತ್ ಕೃಷ್ಣ ಎಸ್ ವಿ 591
ಅದ್ವಿಯ ಯು 590
ಅಶ್ರಫಾ ಫಾತಿಮಾ590
ಧನ್ಯಶ್ರೀ 590
ದರ್ಶನ್ ರಾವ್ 590
ನಿತ್ಯ ಶಿವಪ್ರಸಾದ್ ದಿಂಡೆ590
ಪಿ ಪೂರ್ವಿ ಶಾನುಭೋಗ್ 590
ಸೌಧ ಅಂಬರ್ 590
ತಜ್ಞ ಟಿ ಎಸ್ 590
ವಿವೇಕ್ ಭಟ್ 590
ಅಂಕಗಳನ್ನು ಪಡೆದುಕೊಂಡು ಮಹತ್ತ್ವದ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ
ಶ್ರೀವತ್ಸ ಯು 597
ಸುಶ್ಮಿತಾ 597
ಕೃಪಾ ಶ್ರೀ ಶೆಟ್ಟಿ 595
ಅನಿಶಾ ವಿ ವೆಂಕಟರಮಣ 594
ಅಕ್ಷರ ಪದ್ಮನಾಭ ಗೌಡ 594
ನೈದಿಲೆ ಬಿಸಿ 594
ಅಭೀಷ್ಟಾ ಶೆಟ್ಟಿ 592
ಆಶಿತಾ ಪಿ ಎಸ್ 592
ಯುಕ್ತಿ ಗೌಡ592
ಮಿಸ್ಬಾ ಅಂಜುಂ 591
ಅಭಿನವ್ 590
ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here