







ಬೆಳ್ತಂಗಡಿ : #PMVISION2ART ರಾಷ್ಟ್ರೀಯ ಮಟ್ಟದ ಪೋಸ್ಟರ್ ಸ್ಪರ್ದೆ ಯಲ್ಲಿ 3000 ಸ್ಪರ್ದಿಗಳ ಪೈಕಿ ಆಯ್ಕೆಯಾದ 75 ಮಂದಿ ವಿಜೇತ ರಾದವರಲ್ಲಿ ಸಂದೀಪ್ ರವರು ತಯಾರಿಸಿದ ಪೋಸ್ಟರ್ ಕೂಡ ವಿಜೇತವಾಗಿದ್ದು ಈ ಮೂಲಕ ತಾಲೂಕಿನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿರುತ್ತಾರೆ.


ಪ್ರಸ್ತುತ ಸಂದೀಪ್ ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಉತ್ತಮ ಗಾಯಕರು,ಸಾಹಿತ್ಯ ಗಾರರು ಆಗಿರುತ್ತಾರೆ ಇವರು ಬೆಳ್ತಂಗಡಿ ನಾಟಕಗಾರ ಧರ್ಣಪ್ಪ ಕರ್ಕೇರ ಹಾಗೂ ಕಮಲ ದಂಪತಿಯ ಮೂರನೇ ಪುತ್ರ.









