ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ ವೇಣೂರು ಸ. ಪ್ರೌಢ ಶಾಲೆಯ ಸಮೃದ್ಧಿ ಜೈನ್ ಗೆ 618 ಅಂಕ

0

ವೇಣೂರು : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ ) ವಿದ್ಯಾರ್ಥಿನಿ ಸಮೃದ್ಧಿ ಜೈನ್ 615 ಅಂಕಗಳಿಂದ ಮರು ಮೌಲ್ಯಮಾಪನದ ನಂತರ 618 ಅಂಕಗಳನ್ನು ಪಡೆದಿರುತ್ತಾರೆ .

ಶ್ರೀನಿಕ ಎನ್ ಎಸ್. 610 ರಿಂದ ಮರು ಮೌಲ್ಯಮಾಪನದ ನಂತರ 612 ಅಂಕಗಳನ್ನು ಪಡೆದಿರುತ್ತಾರೆ . ಅನ್ವಿತಾ 599 ರಿಂದ ಮರು ಮೌಲ್ಯಮಾಪನದ ನಂತರ 603 ಅಂಕಗಳನ್ನು ಪಡೆದುಕೊಂಡಿರುತ್ತಾರೆ .

LEAVE A REPLY

Please enter your comment!
Please enter your name here