ಪಿಯುಸಿ ಫಲಿತಾಂಶ ಪರವೂರಿನಲ್ಲಿ ಸಾಧನೆ ಮೆರೆದ ಬೆಳ್ತಂಗಡಿಯ ಅರ್ಮಾನ್ ಆಸಿಫ್‌ ಶೈಖ್

0

ಬೆಳ್ತಂಗಡಿ; ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಕೊಲ್ಪೆದಬೈಲು ನಿವಾಸಿ ಅರ್ಮಾನ್ ಆಸಿಫ್ ಶೈಖ್ 600 ರಲ್ಲಿ 587 (98%) ಅಂಕ ತೆಗೆದು ಡಿಸ್ಟಿಂಕ್ಷನ್ ನಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.

ಇವರು ಜಮೀಯತುಲ್ ಫಲಾಹ್ ದ.ಕ ಉಡುಪಿ ಅವಿಭಜಿತ ಇದರ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರ ಮೊಮ್ಮಗ( ಆಸಿಫ್ ಶೈಖ್ ಮತ್ತು ಶಬ್‌ನಮ್ ಶೈಖ್ ದಂಪತಿ ಪುತ್ರ)ಇವರಿಗೆ ತುಂಬು ಹೃದಯದ ಅಭಿನಂದನೆಗಳು, ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ಸಾಧನೆ ಮಾಡುವಂತಾಗಲಿ. ಮುಂದಿನ ವಿದ್ಯಾಭ್ಯಾಸದ ಜೀವನ ಸುಖಮಯವಾಗಲಿ.

LEAVE A REPLY

Please enter your comment!
Please enter your name here