ಹಜ್ಜ್ ಯಾತ್ರೆ ಕೈಗೊಂಡ ಜಮೀಯ್ಯತುಲ್ ಫಲಾಹ್ ಸದಸ್ಯರಿಗೆ ಹಾಗೂ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯಲ್ಲಿ ಅತೀ ಹೆಚ್ಚು 616 ಅಂಕ ಪಡೆದ ವಿದ್ಯಾರ್ಥಿಗೆ ಶಹಝಾದ್ ಗೆ ಸನ್ಮಾನ

0

ಬೆಳ್ತಂಗಡಿ ಜಮೀಯತುಲ್ ಫಲಾಹ್ ಘಟಕದ ಸದಸ್ಯರಾದ ಹಕೀಂ ಸುನ್ನತ್ ಕೆರೆ ಯವರ ಪುತ್ರ ಶಹಝಾದ್ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯಲ್ಲಿ 612 ಅಂಕ ಪಡೆದು ಮೇ.2 ರಂದು ಸನ್ಮಾನಿಸಿ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಹಾಗೂ ಹಜ್ ಯಾತ್ರೆಗೆ ಕೈಗೊಂಡಿರುವ ಸಮಿತಿಯ ಸದಸ್ಯರಾದ ಉಮ್ಮರ್ ಮದ್ದಡ್ಕ ಬದ್ರುದ್ದೀನ್ ಮದ್ದಡ್ಕ ರವರನ್ನು ಸನ್ಮಾನಿಸಲಾಯಿತು.

ಘಟಕದ ಅಧ್ಯಕ್ಷರಾದ ಖಾಲಿದ್ ಪುಲಾಭೆ. ಬೆಳ್ತಂಗಡಿ ಘಟಕದ ಹಿರಿಯ ಸದಸ್ಯರಾದ ಅಲಿಯಬ್ಬ ಪುಲಾಬೆ, ಬಿ. ಶೇಖುಂಞ್ಞ .ಎಸ್ ಎಮ್ ಕೋಯ ತಂಙಳ್ .ಹಬೀಬ್ ಸಾಹೇಬ್ ಮಂಜೊಟ್ಟಿ,ಅಬ್ಬೋನು ಮದ್ದಡ್ಕ, ಅಶ್ರಫ್ ಚಿಲಿಂಬಿ,ಮಹಮ್ಮದ್ ಉಜಿರೆ,ಕೆ.ಎಸ್ ಅಬೂಬಕ್ಕರ್,ಅಬ್ಬಾಸ್ ಅಕ್ಬರ್ ಬೆಳ್ತಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here