ಕಲ್ಮಂಜ : ಸಂಗಮ ಶ್ರೀ ಯುವಕ ಮಂಡಲ ವತಿಯಿಂದ ಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಲೋಕ ಕಲ್ಯಾಣಾರ್ಥವಾಗಿ “ರಂಗಪೂಜೆ”

0

ಕಲ್ಮಂಜ: ಸಂಗಮ ಕ್ಷೇತ್ರ ಪಜೀರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಏ.27 ಸಂಗಮ ಶ್ರೀ ಯುವಕ ಮಂಡಲ (ರಿ.) ಕಲ್ಮಂಜ ವತಿಯಿಂದ ಲೋಕಕಲ್ಯಾಣಾರ್ಥವಾಗಿ ರಂಗ ಪೂಜೆ ನೆರವೇರಿತು.

ಲೋಕ ಕಲ್ಯಾಣಾರ್ಥವಾಗಿ ನಡೆದ ರಂಗಪೂಜೆಯ ಬಳಿಕ ಸಂಗಮ ಶ್ರೀ ಯುವಕ ಮಂಡಲ (ರಿ.) ಕಲ್ಮಂಜ ವತಿಯಿಂದ ಅನ್ನದಾನ ಸೇವೆಯೂ ನಡೆಯಿತು.

ಸಂಗಮ ಶ್ರೀ ಯುವಕ ಮಂಡಲ (ರಿ.) ಅಧ್ಯಕ್ಷ ಜಗನ್ನಾಥ ಶೆಟ್ಟಿ ಮದಿಮಲ್ ಕಟ್ಟೆ, ಕಾರ್ಯದರ್ಶಿ ಪ್ರವೀಣ್ ಗೌಡ ಕರಿಯನೆಲ, ಅರ್ಚಕ ರಾಜೇಶ್ ಭಟ್, ಅನಿಲ್, ಸಾಂತಪ್ಪ, ಮುರಳಿ, ಲೋಕೇಶ್, ಧನಂಜಯ, ಸಂದೀಪ್, ವಿನೋದ್ ರಾಜ್, ಗುರುರಾಜ್, ರಾಘವ ಕಲ್ಮಂಜ, ದಿನೇಶ್ ಅಜೆಕುರಿ, ಕುಶಾಲಪ್ಪ, ಗಂಗಾಧರ, ನವೀನ್, ಗಿರಿಧರ, ಸಂತೋಷ್, ನಾಗೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here