ಕೃಷಿಕ ಜಿನ್ನಪ್ಪ ಗೌಡ ಕಲ್ಕುರ್ಣಿ ನಿಧನ April 27, 2026 0 FacebookTwitterWhatsApp ಕಳಿಯ ಗ್ರಾಮದ ಕಲ್ಕುರ್ಣಿ ನಿವಾಸಿ ಕೃಷಿಕ ಜಿನ್ನಪ್ಪ ಗೌಡ (87) ಅವರು ಎ.27ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಕೃಷಿಕರಾಗಿದ್ದರು.ಮೃತರ ಪತ್ನಿ ರುಕ್ಮಿಣಿ, ಐವರು ಪುತ್ರಿಯರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.