ಕೊಯ್ಯೂರು ನಿವಾಸಿ ಗೋಪಾಲಕೃಷ್ಣ ಶರ್ಮ ನಿಧನ

0

ಕೊಯ್ಯರು: ಕೋರಿಯಾರು ಬಳಿ ವಾತ್ಸಲ್ಯ ಮನೆಯ ಗೋಪಾಲಕೃಷ್ಣ ಶರ್ಮ (64ವ) ರವರು ಅನಾರೋಗ್ಯದಿಂದ ಎ.24ರಂದು ನಿಧನರಾದರು.

ಮೃತರು ಪತ್ನಿ ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಈಶ್ವರಿ, ಇಬ್ಬರು ಪುತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here