ಶಬರಿಮಲೆ ಅಯ್ಯಪ್ಪ ಮಾಲಾಧಾರಿ ರೈಲಿನಿಂದ ಬಿದ್ದು ಸಾವು April 19, 2026 0 FacebookTwitterWhatsApp ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮದ ಬಜೆ ನಿವಾಸಿ ವಸಂತ ಪೂಜಾರಿ ಎಂಬವರು ಶಬರಿಮಲೆ ಯಾತ್ರೆ ವೇಳೆ ಮಂಗಳೂರಿನಿಂದ ಕೇರಳಕ್ಕೆ ರೈಲು ಮೂಲಕ ಸಂಚಾರಿಸುತ್ತಿದ್ದಾಗ ಏ.17 ರಂದು ರಾತ್ರಿ ರೈಲಿನಿಂದ ಬಿದ್ದು ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಫಲಿಸದೆ ಕೇರಳ ಆಸ್ಪತ್ರೆಯಲ್ಲಿ ಏ.18 ರಂದು ಮೃತಪಟ್ಟಿದ್ದಾರೆ.