









ಬಳಂಜ. ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆ ಬಳಂಜ ಹಾಗೂ ಶನೀಶ್ವರ ಪೂಜಾ ಸಮಿತಿ ಬದಿನಡೆ ಇದರ ಜಂಟಿ ಸಹಯೋಗದಲ್ಲಿ ಏಪ್ರಿಲ್ 18 ರಂದು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಹಾಗೂ ಶನಿ ಶಾಂತಿ ಹೋಮ ನಡೆಯಲಿದ್ದು ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕ್ಷೇತ್ರದ ಧರ್ಮದರ್ಶಿ ಜಯ ಸಾಲಿಯಾನ್ ಹಾಗೂ ಸಮಿತಿಯು ಅಧ್ಯಕ್ಷ ಸಾಲಿಯಾನ್ ಬಳಂಜ,ಪ್ರಧಾನ ಕಾರ್ಯದರ್ಶಿ ಶೇಖರ್ ಶೆಟ್ಟಿ ಕರಂಬಿತ್ತಿಲ್ ತಿಳಿಸಿದ್ದಾರೆ.









